ಶ್ರೀಲಂಕಾ ತಂಡಕ್ಕೆ ಎರಡನೇ ಪಂದ್ಯದ ನಂತರ ಫೈನ್ ಕಟ್ಟಲು ಕಾರಣವೇನು | Oneindia Kannada

2021-07-22 10,338

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡು ಪಮದ್ಯಗಳು ಅಂತ್ಯವಾಗಿದ್ದು ಭಾರತ ಎರಡು ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಮಾಡಿದ ಎಡವಟ್ಟಿಗೆ ಈಗ ದಂಡ ತೆರಬೇಕಾಗಿದೆ.

India won the 3 match odi series against Sri Lanka but after the second match Sri Lanka team has one more bad news